ಭಾರತದ ಮುಂದಿನ ಉಪಾಧ್ಯಕ್ಷರ ಚುನಾವಣೆ ಆಗಸ್ಟ್ ೫ ರಂದು ನಡೆಯಲಿದೆ.ಈ ಘೋಷಣೆಯು ಭಾರತದ ಚುನಾವಣಾ ಆಯೋಗದಿಂದ ಮಾಡಲ್ಪಟ್ಟಿದೆ.ಮೊಹಮ್ಮದ್ ಹಮೀದ್ ಅನ್ಸಾರಿ ಅವರ ಅಧಿಕಾರ ಆಗಸ್ಟ್ ೧೯, ೨೦೧೭ ರಂದು ಪೂರ್ಣಗೊಳ್ಳಲಿದೆ. == ಬಿಜೆಪಿ ಅಭ್ಯರ್ಥಿ == ವೆಂಕಯ್ಯ ನಾಯ್ಡು == ಯುಪಿಎ ಅಭ್ಯರ್ಥಿ == ಗೋಪಾಲ್ಕೃಷ್ಣ ಗಾಂಧಿ == ಸಂಭವನೀಯ ಅಭ್ಯರ್ಥಿಗಳು == ಉಪಾಧ್ಯಕ್ಷರ ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳನ್ನೂ ಪತ್ರಿಕೆಗಳು ಉಲ್ಲೇಖಿಸಲಾಗಿದೆ. ಇ. ಎಸ್. ಎಲ್. ನರಸಿಂಹನ್ ಸಿ. ವಿದ್ಯಾಸಾಗರ್ ರಾವ್ ' ಮುರಳಿ ಮನೋಹರ್ ಜೋಶಿ ನಜ್ಮಾ ಹೆಪ್ತುಲ್ಲಾ ಲೆಫ್ಟಿನೆಂಟ್ ಜನರಲ್ ಜಮೀರ್ ಉದಿನ್ ಷಾ == ಉಪರಾಷ್ಟ್ರಪತಿಯಾಗಿ ಎಂ. ವೆಂಕಯ್ಯ ನಾಯ್ಡು ಆಯ್ಕೆ == ೫ ಆಗಸ್ಟ್ ೨೦೧೭; ಸಂಸತ್‌ ಭವನದಲ್ಲಿ ದಿ.೫ ಆಗಸ್ಟ್, ೨೦೧೭ ಶನಿವಾರ ನಡೆದ ಚುನಾವಣೆಯಲ್ಲಿ ಉಪರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಎಂ. ವೆಂಕಯ್ಯ ನಾಯ್ಡು ಆಯ್ಕೆಯಾದರು. ಶೇಕಡಾ ೯೮.೨೧ ರಷ್ಟು ಮತ ಚಲಾವಣೆ;ಒಟ್ಟು ೭೮೫ ಸಂಸದರ ಪೈಕಿ ೭೭೧ ಮಂದಿ ಮತ ಚಲಾಯಿಸಿದ್ದಾರೆ. ಎಂ. ವೆಂಕಯ್ಯ ನಾಯ್ಡು (ಎನ್‌ಡಿಎ ಅಭ್ಯರ್ಥಿ) ಅವರು ಪಡೆದ ಮತ :೫೧೬ ಗೋಪಾಲಕೃಷ್ಣ ಗಾಂಧಿ (ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ)ಪಡೆದ ಮತ:೨೪೪ == ಸಹ ನೋಡಿ == ಭಾರತದ ರಾಷ್ಟ್ರಪತಿಗಳ ಚುನಾವಣೆ ೨೦೧೭ ಭಾರತದ ಉಪರಾಷ್ಟ್ರಪತಿ == ಉಲ್ಲೇಖಗಳು ==